CM Kumaraswamy today announced that farmers current loan till one lakh will be waive off by the government. He already waive off the farmers mortgage loan. <br /> <br />ಈಗಾಗಲೇ 34000 ಸಾವಿರ ಕೋಟಿ ರೈತರ ಸಾಲಮನ್ನಾ ಮಾಡಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಇಂದು ಮತ್ತೊಂದು ಸುತ್ತು ಸಾಲಮನ್ನಾ ಮಾಡುವ ಬಗ್ಗೆ ಘೋಷಣೆ ಮಾಡಿದರು. <br />